भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Mound layering (stool layering)

ಕುಪ್ಪೆ ವಿಧಾನದಲ್ಲಿ ಬೇರು ಬರುವಂತೆ ಮಾಡುವಿಕೆ

Mountain apple

ಮಲಯಾ ಪನ್ನೇರಳೆ

Mountain ebony (Camel’s foot)

(Camel’s foot) ಕಂಚಿವಾಳ (ಮಾರ್ಗ ಬದಿಯ ಪುಷ್ಟಿ ವೃಕ್ಷ)

Mountain Isle

ಗುಡ್ಡ ದ್ವೀಪ

Mountain litchi

ಬೆಟ್ಟದ ಲಿಚ್ಚಿಹಣ್ಣು, ಗುಡ್ಡದಲಿಚ್ಚಿ

Mountain papaya

ಬೆಟ್ಟದ / ಗುಡ್ಡದ ಪರಂಗಿ

Mowing

ಹುಲ್ಲು ಕತ್ತರಿಸುವಿಕೆ

Mucilage

ಲೋಳೆ, ಜಾರುಪದಾರ್ಥ

Mucilage cell

ಅಂಟುದ್ರವಕೋಶ, ಲೋಳೆಕಣ

Muell Arg.

ಸೂಲಿ, ಕರಿಹೂಲಿ, ಗುಡಫಲ, ಮಣಮುಂಡೆ

Mughal gardens

ಮೊಗಲ್ ಶೈಲಿಯ ತೋಟಗಳು

Mug wood

ಮಂಚಿಪತ್ರೆ

Mukkalchur

ಉದ್ದಸೀಳಿ ಅನಂತರ ಎರಡು ಮೂರು ಅಡ್ಡಸೀಳಿದ ಅಡಕೆ

Mulching

ಹೊದಿಕೆ ಹರಡುವುದು

Multicellular hair

ಬಹುಕೋಶಯುಕ್ತ ತುಪ್ಪಳ / ಕೂದಲು

Multiple crown (Fasciation)

ಕಲಶಭಾಗ ಜಡೆಗಟ್ಟಿ ಕವಲೊಡೆಯುವುದು (ಅನಾನಸ್), ಪೈನಾಪಲ್ ಹಣ್ಣಿನ ಬಹುಸಂಖ್ಯಾ ಸುಳಿಭಾಗ

Multiple crown

ಕಯೆನ್ನೆ ತಳಿಯ ಒಂದು ಉತ್ಪರಿವರ್ತಕ (ಅನಾನಸು)

Multiple cropping

ಬಹುಬೆಳೆ ಬೆಳೆಯುವಿಕೆ

Multiplier onion

ಸಣ್ಣ ಇಲುಕುಗಳಿಂದ ಕೂಡಿದ ಈರುಳ್ಳಿ

Multi shoot plant

ಬಹುಪ್ರಕಾಂಡ ಸಸ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App