भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Micronutrients

ಸೂಕ್ಷ್ಮ ಪೋಷಕಾಂಶಗಳು

Micropores

ಸೂಕ್ಷ್ಮ ರಂಧ್ರಗಳು

Micro propagation

ಸೂಕ್ಷ್ಮ ಕಸಿತುಂಡು ಸಸ್ಯಾಭಿವರ್ದನೆ, ಸೂಕ್ಷ್ಮ ಸಸ್ಯಾಭಿವೃದ್ಧಿ

Micropyle

ಬೀಜರಂಧ್ರ

Microspore

ಸೂಕ್ಷ್ಮ ಬೀಜಕಣ

Microsporogenesis

ಸೂಕ್ಷ್ಮ ಬೀಜಕಣ ಜನನ

Midrib

ಎಲೆಗಳಲ್ಲಿನ ಮಧ್ಯನರ, ಎಲೆನಡುದಿಂಡು

Milk bush

ಬೊಂತಕಳ್ಳಿ

Milkiness of seeds

ಬೀಜಗಳಲ್ಲಿ / ಕಾಳುಗಳಲ್ಲಿ ಹಾಲು ತುಂಬಿರುವುದು

Milk weed

ಕಳ್ಳಿ, ಕೋಲುಕಳ್ಳಿ, ಕೋಡುಕಳ್ಳಿ, ತಿರುಕಳ್ಳಿ, ಪಚಕಳ್ಳಿ, ಬೊಷ್ಟು ಕಳ್ಳಿ

Miniature

ಲಘುರೂಪ, ಸೂಕ್ಷ್ಮಪ್ರತಿರೂಪ, ಸೂಕ್ಷ್ಮಗಾತ್ರದ

Miniature Bonsai

ಅತಿ ಕುಬ್ಜವೃಕ್ಷ ತಟ್ಟೆಕೃಷಿ, ಸೂಕ್ಷ್ಮಗಾತ್ರದ ಬೋನ್ಸಾಯ್

Miniature decorative

ಸಣ್ಣ ಗಾತ್ರದ ಅಲಂಕಾರಕ ಹೂವು, ಅತಿ ಸಣ್ಣ ಗಾತ್ರದ ಹೂ ಬಗೆ

Mistletoe

ಒಂದು ಬಗೆಯ ಸಸ್ಯ

Mist beds (for leafly cuttings)

ತುಂತುರು ಮಡಿ (ಸಸ್ಯಾಭಿವರ್ಧನೆಯ ಎಲೆ ತುಂಡುಗಳಿಗೆ)

Mist propagation

ತುಂತುರು ಹನಿಯಿಂದ ಕೂಡಿದ ಸಸ್ಯಾಭಿವೃದ್ಧಿ, ತುಂತುರು ಸಸ್ಯಾಭಿವೃದ್ಧಿ

Miticide

ನುಶಿನಾಶಕ

Mixed border

ಸಮ್ಮಿಶ್ರ ಸರಹದ್ದು, ಸಮ್ಮಿಶ್ರ ಅಂಚು, ಮಿಶ್ರ ಅಂಚು

Mixed cropping

ಮಿಶ್ರಬೆಳೆಗಳನ್ನು ಬೆಳೆಯುವುದು

Mixed farming

ಮಿಶ್ರ ಬೇಸಾಯ

Search Dictionaries

Loading Results

Follow Us :   
  Download Bharatavani App
  Bharatavani Windows App