भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Mattock

ಒಂದು ತೆರೆದ ಪಿಕಾಸಿ (ಬಿತ್ತನೆಗೆ ಬಾಳೆ ಕಂದುಗಳನ್ನು ಮಿಟಿತೆಗೆಯುವ ಬಾಚಿ)

Materation

ಊತಕಗಳಲ್ಲಿ ಘನಪದಾರ್ಥಗಳ ಸಂಗ್ರಹ

Mature leaf

ಬಲಿತ / ಪ್ರಾಯದಎಲೆ

Maturity

ಬಲಿತಿರುವಿಕೆ

Mauritius grass (scutch grass)

ಮಾರಿಷಿಯಸ್ ಹುಲ್ಲು (ನೀರು ಹುಲ್ಲು)

Meadow moth

ಹುಲ್ಲುಗಾವಲು ಪತಂಗ

Mealy

ಹಿಟ್ಟಿನಂತಿರುವ

Mealy bug

ಹಿಟ್ಟಿನ ತಗಣೆ, ಬೂಷ್ಟು ತಗಣೆ

Measles

ಜಿರೇನಿಯಂಗೆ ಬರುವ ಒಂದು ನಂಜುರೋಗ

Mechanical processing

ಯಾಂತ್ರಿಕ ಸಂಸ್ಕರಣೆ

Mechanical scarification

ಬೀಜದ ಮೇಲೆಯಾಂತ್ರಿಕವಾಗಿ ಗೀಚುವಿಕೆ (ಬೀಜ)

Mechanical support

ಯಾಂತ್ರಿಕ ಆಸರೆ / ಊರೆಗೋಲು

Medicinal herb

ಔಷಧೀಯ ಮೂಲಿಕೆ

Medium decorative

ಡೇರೆ ಹೂವಿನ ಒಂದು ತಳಿ

Medium pruning [Clean pruning (Ceylon)/down pruning (Assam)]

ಸಾಧಾರಣ ಪ್ರಮಾಣದಲ್ಲಿ / ಮಧ್ಯಮ ಸವರಿಕೆ

Medium syrup

ಮಧ್ಯಮ ತೀಕ್ಷ್ಣ / ಸಾಧಾರಣ ಮಂದ ಪಾಕ

Megaspore

ಬೃಹತ್ ಬೀಜಕಣ

Mega spore mother cell

ಬೃಹತ್ ಬೀಜಕಣ ಮಾತೃಕೋಶ

Megasporogenesis

ಬೃಹತ್ ಬೀಜಕಣ ಜನನ

Meiosis

ಅರ್ಧಸೂತ್ರಣ / ಸಂಖ್ಯಾಕ್ಷೀಣ ವಿಭಜನೆ

Search Dictionaries

Loading Results

Follow Us :   
  Download Bharatavani App
  Bharatavani Windows App