भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Multi valent

ಬಹುಸಂಯೋಗಶಕ್ತ

Multi vitamin

ಬಹುಅನ್ನಾಂಗ / ಜೀವಸತ್ವ

Multi vitamin plant

ಚಕೂರ್ ಮುನಿಸ್ ಸಸ್ಯ

Mumti

ಸನಿಕೆ, ಸಲಿಕೆ

Munakka

ಬೀಜಯುತ ಒಣದ್ರಾಕ್ಷಿ

Murabba

ಮುರಬ್ಬಾ ಪದಾರ್ಥ

Musambi or Muzambique orange

ಮುಸಂಬಿ, ಮುಜಾಂಬಿಕ್ ಕಿತ್ತಲೆ

Muscadine grape

ಮುಸ್ಕಡಿನ್ ದ್ರಾಕ್ಷಿ

Muscarinic

ನಾಯಿಕೊಡೆಯ / ಅನಬೆವಿಷತೆ

Mushroom

ಅಣಬೆ, ನಾಯಿಕೊಡೆ

Mushy

ಮೃದು ಹಿಟ್ಟಿನಂಥ, ಮೆತುವಾದ ಹಿಟ್ಟಿನಂತಹ

Mushy flesh

ಮೆದು ಹಿಟ್ಟಿನಂಥ ತಿರುಳು

Musk mallow

ಕಾಡೂ ಕಸ್ತೂರಿ, ಕಸ್ತೂರಿ ಬೆಂಡೆ, ಸಟಾ ಕಸ್ತೂರಿ

Musk melon

ಕರಬೂಜ

Musk melon V

ಕರಬೂಜ ತಳಿಗಳು

Mustrad

ಸಾಸಿವೆ

Musts (alchoholic)

ತಾಜಾ ವೈನ್

Mutagen

ಉತ್ಪರಿವರ್ತನ ಜನಕ

Mutagenesis

ಉತ್ಪರಿವರ್ತನ ಜನನ

Mutant

ಉತ್ಪರಿವರ್ತಿ

Search Dictionaries

Loading Results

Follow Us :   
  Download Bharatavani App
  Bharatavani Windows App