भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Lilium

ಲಿಲಿಯವರ್ ಹೂವು

Lily

ಲಿಲ್ಲಿ, ಕನ್ನೈದಿಲೆ

Lily beetle

ಲಿಲ್ಲಿಹೂ ದುಂಬಿ

Lima bean

ಲೈಮಾ ಅವರೆ

Lime

1. ನಿಂಬೆ, 2. ಸುಣ್ಣ

Lime jelly

ನಿಂಬೆ ಜೆಲ್ಲಿ

Lime oil

ನಿಂಬೆ ತೈಲ, ನಿಂಬೆ ಸಿಪ್ಪೆಯ ಸುಗಂಧತೈಲ

Lime peel powder

ನಿಂಬೆ ಸಿಪ್ಪೆಯ ಪುಡಿ

Lime pickle

ನಿಂಬೆ ಉಪ್ಪಿನಕಾಯಿ

Lime squash

ನಿಂಬೆ ಹಣ್ಣಿನ ಸ್ಕ್ವ್ಯಾಷ್

Limiting factor

ಪರಿಮಿತಕಾರಿ ಅಂಶ

Line

ಸಾಲು

Linehybrid method

ಸಾಲು ಸಂಕರ ವಿಧಾನ

Lingam tree

ನೀರುಜಾಣೆ, ಹೊಳೆತುಂಬಿ, ತುಡೆಮದಿರಂಗಿ, ನೀರ್ವಾಲ, ಸುರ್ವಾಲ

Lining compound

ಅಂತರಾಚ್ಛಾದನೆಯ ಸಂಯುಕ್ತ

Linkage

ವಂಶವಾಹೀ ಸಂಪರ್ಕ ಸರಪಳಿ

Linseed

ಅಗಸೆ ಬೀಜ

Lip (labellum)

ತುಟಿ

Liquid feeding

ದ್ರವರೂಪದಲ್ಲಿ ಪೋಷಕಾಂಶ ಒದಗಿಸುವಿಕೆ, ದ್ರಾವಣರೂಪದಲ್ಲಿನ ಪೋಷಣೆ

Liquid fertilizers

ದ್ರವರೂಪಿ ರಸಗೊಬ್ಬರಗಳು, ನೀರಲ್ಲಿ ಕರಗಿಸಿದ ರಾಸಾಯನಿಕ ಗೊಬ್ಬರಗಳು

Search Dictionaries

Loading Results

Follow Us :   
  Download Bharatavani App
  Bharatavani Windows App