भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Lagging chromosome

ಹಿಂದೆಬಿದ್ದ ವರ್ಣತಂತು

Large decorative

ಡೇರೆಯ ದೊಡ್ಡ ಹೂವು ಬಗೆ

Large limb cuttings

ದೊಡ್ಡ ಗಾತ್ರದ ರೆಂಬೆಯ ತುಂಡುಗಳು, ಕೊರಡು ತುಂಡುಗಳು

Large narcissus fly

ದೊಡ್ಡ ನಾರ್ಸಿಸಸ್ ನೋಣ

Larva

ಮರಿಹುಳು

Late blight

ತಡವಾಗಿ ಕಾಣಿಸಿಕೊಳ್ಳುವ ಅಂಗಮಾರಿ ರೋಗ

Latent bud

ಗುಪ್ತ / ಸುಪ್ತ ಮೊಗ್ಗು

Latent mosaic

ಗುಪ್ತ ಮಚ್ಚೆ ರೋಗ

Lateral

ಪಾರ್ಶ್ವ / ಪಕ್ಕ ರೆಂಬೆ, ದ್ರಾಕ್ಷಿಜಿಲ್ಲೆಯ ಕವಲು ರೇಖೆ

Lateral branch

ಪಕ್ಕ ರೆಂಬೆ

Lateral root

ಪಕ್ಕ ಬೇರು

Latex

ಸಸ್ಯಕ್ಷೀರ (ಹಾಲಿನಂಥ ಪದಾರ್ಥ)

Latex tubes

ಸಸ್ಯಕ್ಷೀರ ನಳಿಕೆಗಳು, ಸಸ್ಯ ಹಾಲ್ನಳಿಕೆಗಳು

Latex vessels

ಸಸ್ಯಹಾಲ್ಗೊಳವೆಗಳು, ಸಸ್ಯಕ್ಷೀರ ನಾಳಗಳು

Lath houses

ಲತಾಗೃಹಗಳು

Latent bud

ಸುಪ್ತಮೊಗ್ಗು

Laurel

ಪರಿಮಳಯುಕ್ತ ಲಾರೆಲ್ ಗಿಡ

Lavender

ಲ್ಯಾವೆಂಡರ್ ಹೂಗಿಡ

Lawn

ಹುಲ್ಲುಹಾಸು

Lawn mower

ಹುಲ್ಲು ಕತ್ತರಿಸುವ ಯಂತ್ರ

Search Dictionaries

Loading Results

Follow Us :   
  Download Bharatavani App
  Bharatavani Windows App