भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Female sterile

ಹೆಣ್ಣು ಬಂಜೆತನ, ಹೆಣ್ಣು ಗೊಡ್ಡುತನ

Fence

ಬೇಲಿ

Fencing

ಬೇಲಿ ಹಾಕುವಿಕೆ, ಬೇಲಿಯ ನಿರ್ಮಾಣ

Fennel

ಬಡೇಸೋಂಪು, ಕೊತ್ತುಂಬರಿ ಜಾತಿಯ ಸೊಪ್ಪು

Fennel seeds

ಸೋಂಪುಬೀಜ, ದೊಡ್ಡ ಜೀರಿಗೆ, ಕೃಷ್ಣಜೀರಿಗೆ

Fenugreek

ಮೆಂತ್ಯ

Fenugreek leaves

ಮೆಂತ್ಯದ ಸೊಪ್ಪು

Fermentation

ಹುದುಗುವಿಕೆ

Fermented arecanut (neetadakka)

ಹುಳಿಬರಿಸಿದ / ಹುದುಗುಗೊಂಡ ಅಡಿಕೆ

Fermented leaf

ಹುದುಗುಗೊಂಡ ಎಲೆ, ಹುಳಿಬರಿಸಿದ ಎಲೆ

Fern

ಜರೀ ಸಸ್ಯ

Fernery (Conservatory)

ಜರೀ ಸಸ್ಯವಾಟಿಕೆ, ಜರೀಗಿಡಗಳನ್ನು ಬೆಳೆಸುವ ಸ್ಥಳ (ಗಾಜಿನ ಮನೆ)

Fern leaved tree

ಜರೀ ಎಲೆಯುಳ್ಳ ಮರ, ಫರ್ನ್ ಎಲೆಮರ (ಆಕರ್ಷಕ ಎಲೆಘಲ ಅಲಂಕಾರಿಕ ವೃಕ್ಷ)

Fertigation

ಬೆಳೆಗಳಿಗೆ ನೀರಿನೊಂದಿಗೆ ರಸಗೊಬ್ಬರ ಕೊಡುವುದು

Fertilization

ಗರ್ಭದಾನ / ಗರ್ಭಧರಿಸುವಿಕೆ

Fertilizers

ರಾಸಾಯನಿಕ ಗೊಬ್ಬರಗಳು, ರಸಗೊಬ್ಬರಗಳು

Fevernut (Molueca bean)

ಗೆಜ್ಜಿಗೆಬಳ್ಳಿ, ಗಜ್ಜಿಗೆಕಾಯಿ, ಗಾಜುಕಾಯಿ

F1 generation

F1 ಸಂತತಿ (ಸಂಕರಣದಿಂದ ಹುಟ್ಟಿದ ಮೊದಲ ತಲೆಮಾರು)

Fibre board cartons

ನಾರು ಹಲಗೆಗಳಿಂದ ಮಾಡಿದ ತುಂಬುವ ಪೆಟ್ಟಿಗೆಗಳು, ರಟ್ಟಿನ ಪೆಟ್ಟಿಗೆಗಳು

Fibre glass pool

ಫೈಬರ್ ಗ್ಲಾಸ್ ಕೊಳ

Search Dictionaries

Loading Results

Follow Us :   
  Download Bharatavani App
  Bharatavani Windows App