भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Fruit thinning

ಹಣ್ಣನ್ನು / ಹೀಚನ್ನು ತೆಳುಗೊಳಿಸುವುದು

Full bloom stage

ಪೂರ್ಣ ಪ್ರಮಾಣದಲ್ಲಿ ಹೂವರಳುವ ಹಂತ

Functional

ಕ್ರಿಯಾತ್ಮಕ, ಕಾರ್ಯತ್ಮಕ

Fungicide

ಶಿಲೀಂಧ್ರ ನಾಶಕ

Fungus

ಶಿಲೀಂಧ್ರ

Fungal disease

ಶಿಲೀಂಧ್ರ ರೋಗ

Funicle

ಬೀಜಾಂಡ ವೃಂತ

Funiculus

ಬೀಜ ವೃಂತ

Funnel shape

ಲಾಳಿಕೆಯಾಕಾರ, ಆಲಿಕೆಯಾಕಾರ

Fusarium bud rot

ಫ್ಯುಸೇರಿಯಂ ಮೊಗ್ಗು ಕೊಳೆರೋಗ

Fused leaflets

ಒಗ್ಗೂಡಿದ ಪರ್ಣಕ / ಉಪಎಲೆಗಳು

Fusarium stem rot

ಫ್ಯುಸೇರಿಯಂ ಕಾಂಡಕೊಳೆ (ಶಿಲೀಂಧ್ರ ರೋಗ)

Fusarium wilt

ಫ್ಯುಸೇರಿಯಂ ಸೊರಗುರೋಗ / ಬಾಡುರೋಗ

Fusiform

ಮೂಲಂಗಿ ಆಕಾರ, ಮೂಲಂಗಿ ಸ್ವರೂಪ

Search Dictionaries

Loading Results

Follow Us :   
  Download Bharatavani App
  Bharatavani Windows App